Lok Sabha elections 2019 : ಬಿ.ವೈ.ರಾಘವೇಂದ್ರ ಸೋಲಿಸಲು ಒಂದಾದ್ರು ಇವರು | Oneindia Kannada

2019-04-17 415

Chief Minister H.D.Kumaraswamy and Minister D.K.Shivakumar joint election campaign in Shimoga lok sabha seat. Madhu Bangarappa JD(S)-Congress candidate and B.Y.Raghavendra BJP candidate in election.


ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಸೋಲಿಸಲು ಮೂವರು ನಾಯಕರು ಒಂದಾಗಿದ್ದಾರೆ. ಬಿಜೆಪಿ ಭದ್ರಕೋಟೆಯಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ತಂತ್ರಗಳನ್ನು ರೂಪಿಸಲಾಗುತ್ತಿದೆ.

Videos similaires